¡Sorpréndeme!

ವಿಮಾನದಲ್ಲಿ ಕಿರಿಕ್ ಮಾಡಿದ ಐರಿಶ್ ಲೇಡಿ..! | Oneindia Kannada

2018-11-15 219 Dailymotion

ಏರ್ ಇಂಡಿಯಾ ಮೂಲದ ವಿಮಾನದಲ್ಲಿ ಬಿಸಿನೆಸ್ ಕ್ಲಾಸ್‍ಣಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಇನ್ನು ಮದ್ಯ ಹೆಚ್ಚಾಗಿ ಬೇಕು ಎಂದು ಅಲ್ಲಿನ ಸಿಬ್ಬಂದಿಯೊಂದಿಗೆ ಅವಾಚ್ಯ ಪದಗಳೊಂದಿಗೆ ಬಯ್ಯುತ್ತಾ ಜಗಳಕ್ಕೆ ಇಳಿದಿರುವ ವಿಡಿಯೋ ಇದೀಗ ಹಲವೆಡೆ ಸುದ್ದಿಯಾಗಿದೆ.

Wine denied drunk irish woman abuses air india crew.